Counting Down To Seemantha 1 to 10 Days Process, Virtual Meeting With Doctor, Jewelry, Dunkin Donuts


For more great Instant Pot recipes, please visit InstantPotEasy.com

Welcome to my Vlog -147 In this video you can see unboxing of speaker, jewelry, Indian sweets and grocery shopping. Dozen of …

42 replies
  1. Chandrashekhar Killedar
    Chandrashekhar Killedar says:

    ನಿಮ್ಮ ಸೀಮಂತ ಕಾರ್ಯಕ್ರಮಕ್ಕಾಗಿ ನೀವು ಹತ್ತು ದಿನಗಳ ಪೂರ್ವತಯಾರಿ ಯೋಜನೆಯನ್ನು ರೂಪಿಸಿದ್ದೀರಿ ಅಂದರೆ ನಿಮ್ಮ ಸೀಮಂತ ಕಾರ್ಯಕ್ರಮ ತುಂಬಾ ಅದ್ಧೂರಿಯಿಂದಾನೇ ನಡೆದಿರುತ್ತದೆ ಎಂದು ನಮಗೆ ಅನಿಸುತ್ತದೆ ರೀ…. ,ಅದೇನೇ ಇರಲಿ ಆದಷ್ಟು ಬೇಗ ನಿಮ್ಮ ಸೀಮಂತ ಕಾರ್ಯಕ್ರಮದ ವಿಡಿಯೋ ಹಾಕಿ ಬಿಡಿ… We are waiting for your Seemantha video riiii……

    Reply
  2. Kavita Kavita
    Kavita Kavita says:

    ಏನ್ರೀ ಅಶ್ವಿನಿ ಅವರೇ ಹೇಗಿದ್ದೀರಾ ನಿಮ್ಮ ಮಗಳು ಮಾರಿನೇ ತೋರ್ಸಂಗಿಲ್ಲ ನೀವಿನ್ನು

    Reply
  3. Shoba Shoba
    Shoba Shoba says:

    Hi this is shoba, my daughter is big fan of you please wish with blessings she always watches your vlog she loves your language even we are uttar kandigas 🙏🙏😇

    Reply
  4. Rajeshwari Magadum
    Rajeshwari Magadum says:

    ಮುಂದಿನ ಲಾಗ್ ನೋಡಲು ನಾವು ಬಹಳ ವೇಟ್ ಮಾಡ್ತಾ ಇದ್ದೀವಿ. ಅಶ್ವಿನಿ ಬೇಗ ಹಾಕಿ. ನಿಮ್ ಲಾಗ್ ಒಂಚೂರು ಬೇಜಾರಾಗಲ್ಲ ಬೋರ್ ಆಗಲ್ಲ. ಸೂಪರ್ ಕಣ್ರೀ ಅಶ್ವಿನಿ ನೀವು,🤗😍😍😍❤️❤️

    Reply
  5. praveen kumar C
    praveen kumar C says:

    ಸೂಪರ್❤️❤️❤️ ಸೂಪರ್❤️❤️❤️ ದಾಸರು,ಹಬ್ಬಗಳು ಶುಭಾಶಯಗಳನ್ನು🌺🌻🌼💐🏵🌱🌳🐘🐃🍱🍱❤🍧💗🐦🍨🧀🧀🍕🍰🍨🍨🍷🍷🥃🥃🍻

    Reply
  6. Shantla Hirimath
    Shantla Hirimath says:

    ಅಶ್ವಿನಿ ನಿನ್ನ ಸೀಮಂತ ಕ್ಕೆ ಶುಭಾಶಯಗಳು ನಾನು ಧಾರವಾಡ ದ ಅಜ್ಜಿ ನಿನ್ನ ಧ್ಯರ್ಯ ಕುಶಾಲತೆ ಮೆಚ್ಚುವಂತಹದು ಒಳ್ಳೇದು ಆಗಲಿ

    Reply

Leave a Reply

Want to join the discussion?
Feel free to contribute!

Leave a Reply

Your email address will not be published. Required fields are marked *