ವೀಕೆಂಡ್ ನಲ್ಲಿ ಗ್ಯಾಸ್ ಖಾಲಿ ಆದರೂ ಮಸ್ತ್ ಕುಕಿಂಗ್ ಮಾಡ್ತಾ ಎಂಜಾಯ್ ಮಾಡಿದ್ವಿ |Healthy Laddu |Chicken Masala


For more great Instant Pot recipes, please visit InstantPotEasy.com

ವೀಕೆಂಡ್ ಗ್ಯಾಸ್ ಖಾಲಿ ಆದರೂ ಮಸ್ತ್ ಕುಕಿಂಗ್ ಮಾಡ್ತಾ ಎಂಜಾಯ್ ಮಾಡಿದ್ವಿ …

31 replies
  1. Yash odha
    Yash odha says:

    ನನಗೆ ನೀವಂದ್ರೆ ತುಂಬಾನೆ ಗೌರವ ಇದೆ ಹಾಗೆ ಒಂದೊಂದು ಸಲ ಬೇಜಾರು ಆಗುತ್ತೆ ತೆಲುಗು ತಮಿಳಿನವರ ಪ್ರೋಡಟ್ಕ್ ಗಳನ್ನು ಪ್ರೊಮೋಷನ್ ಮಾಡುತ್ತೀರಿ ಅದೇ ಅವರು ನಮ್ಮ ಹೆಸರುಗಳನ್ನು ಬಾಯಿಮಾತಿಗೂ ಮಾತಾಡಲ್ಲ ದಯವಿಟ್ಟು ನಮ್ಮ ಕನ್ನಡಿಗರ ವಸ್ತುಗಳೇ ತುಂಬಾ ಇದೆ ನೋಡಿ ದಯವಿಟ್ಟು ಇದನ್ನ ನೆಗೆಟಿವ್ ಆಗಿ ತಗೋಬೇಡಿ

    Reply
  2. Super Mom Hema
    Super Mom Hema says:

    Hi sujata mam, hope you are doing well…. Can you please make video on how you use to save money for kids education, for house construction how you saved n from childhood how important it is to teach about saving…

    Reply
  3. Anitha N
    Anitha N says:

    Hi sissy how are you….had ur breakfast… nice vlog….harshith nanu saha tumba fast agi ಮಾತಾಡ್ತೀನಿ….nanu kuda sujji sissy tara ಮಾತಾಡೋಕೆ prayatna padtidini… nice vlog sissy.

    Reply
  4. Sujatha Gangamma
    Sujatha Gangamma says:

    ನಿಮ್ಮ ಮಗ ನಿಮ್ಮ ತರ ನಿಮ್ಮ ಮಗಳು ನಿಮ್ಮ ಯಜಮಾನ್ರು ತರ 👌👌👌 ದೇವರು ನಿಮಗೆ ನಿಮ್ಮ ಫ್ಯಾಮಿಲಿ ನ ಚನ್ನಾಗಿ ಇಟ್ಟಿರಲಿ ಒಳ್ಳೆ ಟಿಪ್ಸ್ ಕೊಡ್ತೀರಾ ನಾನು ಕೆಲಸ ಹೋಗ್ತೀನಿ ಫ್ರೀ ಟೈಂ ಲ್ಲಿ ನಿಮ್ಮ ವಿಡಿಯೋ ನೋಡ್ತೀನಿ

    Reply
  5. Likitha Bushan
    Likitha Bushan says:

    Hi akka, nimma vedios yalla nodtane ertini akka, nim family nodtidre nim maklu nimge support madtidre kushi aagutte, akka plc henmaklu Mechurd aada henella madbeku annodna tilsi kodi akka, plccccccc nivu neat aagi yalla information kodtira, nim maglu andre namge tumbha eshtaaaaaa❤❤❤

    Reply

Leave a Reply

Want to join the discussion?
Feel free to contribute!

Leave a Reply

Your email address will not be published. Required fields are marked *