ಫೇಮಸ್ ಸಿಹಿ ಅಪ್ಪಂ ಹೊಸ ವಿಧಾನದಲ್ಲಿ ಮಾಡಿ ಅಪ್ಪಂ ಕಾವಲಿ ಬೇಡ 5 ನಿಮಿಷದಲ್ಲಿ ರೆಡಿ😳ಒಳಗೆ ತುಂಬಿ ಉಬ್ಬಿ ಬರುತ್ತೆ


For more great Instant Pot recipes, please visit InstantPotEasy.com

ಫೇಮಸ್ ಸಿಹಿ ಅಪ್ಪಂ ಹೊಸ ವಿಧಾನದಲ್ಲಿ ಮಾಡಿ ಅಪ್ಪಂ ಕಾವಲಿ ಬೇಡ 5 ನಿಮಿಷದಲ್ಲಿ …

25 replies
  1. Amitha gowda
    Amitha gowda says:

    Nivu helidage ade measurement li try madde sakkathagi bandide estu chanagi agide Andre wow super mam astu teasty agi bandide….tq u so much mam super recipe na share madidakke …😍😘

    Reply
  2. VIJAYA
    VIJAYA says:

    ವಾವ್ ಸೂಪರ್ ಹಾಂ…ತುಂಬಾ ಈಸಿಯಾಗಿ ಮಾಡುವರೀತಿ ಹೇಳಿಕೊಟ್ಟಿದಿರಾ…..ಧನ್ಯವಾದಗಳು💐💐💐💐

    Reply
  3. Avila Nikita Dmello
    Avila Nikita Dmello says:

    ನಿಮ್ಮ ರೆಸಿಪಿಗಳು ನನಗೆ ತುಂಬಾ ಇಷ್ಟ.. ಇದು ತುಂಬಾ ಸಿಂಪಲ್, ಆರೋಗ್ಯಕರ ಮತ್ತು ರುಚಿಕರವಾಗಿದೆ ಮೇಡಂ.. ನೀವು ಯಾವಾಗ ಅಪ್ಲೋಡ್ ಮಾಡುತ್ತೀರಿ ಕಡದ ಕೋರಿ ಸುಕ್ಕ ಮತ್ತು ಕರಿ ಮೇಡಂ ?? ಅದಕ್ಕಾಗಿ ಕಾಯುತ್ತಿದ್ದೇನೆ ಮೇಡಂ.

    Reply
  4. PS ONLINE ACADEMY
    PS ONLINE ACADEMY says:

    ಮೇಡಂ, ನಮ್ಮ ತುಳುನಾಡ ಶೈಲಿಯ ಆಹಾರ ಪದ್ದತಿಯನ್ನು ವಿಶ್ವಕ್ಕೆ ಪರಿಚಯಿಸುತ್ತಿರುವ ನಿಮಗೆ ಅಭಿನಂದನೆಗಳು

    Reply

Leave a Reply

Want to join the discussion?
Feel free to contribute!

Leave a Reply

Your email address will not be published. Required fields are marked *