ಉಳಿದ ಅನ್ನಕ್ಕೆ ಈ ರೀತಿ ಒಗ್ಗರಣೆ ಮಾಡಿ | Leftover Rice Recipe | Easy and Quick Rice


For more great Instant Pot recipes, please visit InstantPotEasy.com

Hi! Shruti Bhat here! Welcome to my cookery channel. Thank you for watching my video. Do like, share and subscribe. Thank you …

24 replies
  1. Health Kannada
    Health Kannada says:

    ತುಂಬಾನೆ ಖುಷಿ ಆಯಿತು ನಿಮ್ ಇವತ್ತಿನ ವಿಡಿಯೋ ನೋಡಿ, ನೀವು ತುಂಬಾ ಚೆನ್ನಾಗಿ ಮಾತಾಡ್ತಿರ.

    Reply
  2. Janaki Rao
    Janaki Rao says:

    ತುಂಬು ಹೃದಯದ ಧನ್ಯವಾದಗಳು. ಇನ್ನೊಬ್ಬರು ಸುರಕ್ಷಿತವಾಗಿ ಇರಲಿ ಎಂಬ ಆಶಯ, ಸರಳವಾದ ನಿಮ್ಮ ನಡೆ ನುಡಿ, ಮುದ್ದಾದ ನಿಮ್ಮ ಮಾತು, ನೆಲದ ಮೇಲೆ ಕುಳಿತು ಊಟ ಮಾಡುವ ಸಂಸ್ಕೃತಿ ಇದನ್ನೆಲ್ಲ ನೋಡಿ ಖುಷಿ ಆಯಿತು. ದೇವರು ಸದಾ ಸುಖವಾಗಿಡಲಿ.

    Reply
  3. Vaindavi Gowda
    Vaindavi Gowda says:

    ನೀವು ಒಂದೂ ಆಂಗ್ಲ ಪದವನ್ನು ಬಳಸದೆ ಅಚ್ಚ ಕನ್ನಡದಲ್ಲಿ ಮಾತನಾಡಿದಂತಹ ಶೈಲಿ ತುಂಬಾ ಇಷ್ಟ ಆಯ್ತು ಪಟ ಪಟ ಅಂತ ಕನ್ನಡ ಮಾತನಾಡಿದ್ದೀರಾ ಇವತ್ತಿನ ವಿಡಿಯೋ ಒಂಥರ ತುಂಬಾ ಇಷ್ಟ ಆಯ್ತು ಕಣ್ರೀ👌😊

    Reply
  4. Patils Lifestyle
    Patils Lifestyle says:

    ಅಚ್ಚ ಕನ್ನಡವನ್ನು ಮಾತನಾಡುತ್ತಾ ವಿಡಿಯೋ ಮಾಡುವದು ತುಂಬಾ ಕಷ್ಟದ ಕೆಲಸ. ಮತ್ತೊಮ್ಮೆ ನೀವು ಹವ್ಯಕ ಭಾಷೆಯಲ್ಲಿ ವಿಡಿಯೋ ಮಾಡಿ. ಹಾಗೆ ನಿಮ್ಮ ಒಗ್ಗರಣೆಯ ಅನ್ನ ತುಂಬಾ ಚೆನ್ನಾಗಿತ್ತು. ಮುಂದುವರೆಯಲಿ ನಿಮ್ಮ ಕನ್ನಡ ಅಭಿಮಾನ.

    Reply
  5. smart indu
    smart indu says:

    ನನಗೆ ಈ ವಿಡಿಯೋದಲ್ಲಿ ಇನ್ನು ಹೆಚ್ಚು ಇಷ್ಟ ಆಗಿದ್ದು ಅಂದ್ರೆ ನೀವು ಕೆಳಗೆ ಕೂತು ಊಟ ಮಾಡುತ್ತಿದ್ದೀರಿ ಸೋಫಾ ಇದ್ದರೂ ಕೂಡ ನಾನು ಕೂಡ ಹಾಗೆ ಊಟ ಮಾಡುವಾಗ ಕೆಳಗೆ ಕೂತು ಊಟಮಾಡಿದರೆ ನೆಮ್ಮದಿ ಅನ್ನಿಸೋದು

    Reply
  6. smart indu
    smart indu says:

    ಕಡಿಮೆಯೇ ಸಾಮಗ್ರಿಗಳನ್ನು ಬಳಸಿ ರುಚಿಕರವಾದ ರೆಸಿಪಿ ಮಾಡಿದ್ದೀರಿ 👌

    Reply
  7. smart indu
    smart indu says:

    ಅಲ್ಲಿನ ನಿಮ್ಮ ಜೀವನಶೈಲಿಯ ಬಗ್ಗೆಯೂ ವಿಡಿಯೋ ಮಾಡಲು ಪ್ರಯತ್ನಿಸಿ ಸಿಸ್ಟರ್

    Reply
  8. smart indu
    smart indu says:

    ಇದೊಂದು ಬಹಳ ವಿಶೇಷವಾದ ವಿಡಿಯೋ ಅನಿಸ್ತು ಸಿಸ್ಟರ್ ನಿಜಕ್ಕೂ ಬಹಳ ಖುಷಿಯಾಯ್ತು ನಿಮ್ಮ ಕನ್ನಡ ತುಂಬಾ ಚೆನ್ನಾಗಿದೆ ಕಮೆಂಟ್ ಮಾಡಿದವರಿಗೆ ಧನ್ಯವಾದಗಳು ನನ್ನ ಕಡೆಯಿಂದಲೂ

    Reply

Leave a Reply

Want to join the discussion?
Feel free to contribute!

Leave a Reply

Your email address will not be published. Required fields are marked *