Pure veg breakfast cart at Hoskote | Attur Coffee on Bangalore-Tirupati Highway | MonkVlogs #shorts


For more great Instant Pot recipes, please visit InstantPotEasy.com

streetfood #breakfast #hoskote Recently tried this famous Attur Coffee cart at Hoskote on Tirupati Highway. A good place for …

38 replies
  1. ಮೈಸೂರು .ಎಂ.ಪಿ
    ಮೈಸೂರು .ಎಂ.ಪಿ says:

    ನಿಮ್ಮ ಹೆಸರು ಕನ್ನಡದಲ್ಲಿ ರಾಜ ಆಗಿದ್ದರೆ.. ಆಂಗ್ಲ ಭಾಷೆಯಲ್ಲಿ (English) Raja ಅಂತ ಕರೆಯುತ್ತೀರಾ ತಾನೇ.. ಹಾಗೆ ಬೆಂಗಳೂರು ಅಂತ ಕನ್ನಡದಲ್ಲಿ ಹೇಳಿದ್ಮೇಲೆ.. ಇಂಗ್ಲಿಷ್ ನಲ್ಲಿ (Bengaluru) ಬೆಂಗಳೂರು ಅಂತಾನೇ ತಾನೇ ಹೇಳಬೇಕಅಲ್ವಾ .. ಅದನ್ನ ಬಿಟ್ಟು ಬ್ಯಾಂಗಲೋರ್ (Bangalore) ಅಂತ ಕರಿಯುವುದು ತಪ್ಪಲ್ವಾ.. ನಾವೆಲ್ಲಾ ನಿಜ್ವಾಗ್ಲೂ ಎಜುಕೇಶನ್ ಮುಗ್ಸಿ ಎಜುಕೇಟೆಡ್ ಆಗಿ ಯೋಚನೆ ಮಾಡ್ತಿದೀವಾ… !!!! ಬ್ಯಾಂಗಲೋರ್ ( Bangalore ) ಅಂತ ಬರಿಯೋದನ್ನ ,ಕರೆಯೋದನ್ನ, ಉಚ್ಚರಿಸುವುದನ್ನು ಮೊದಲು ಬಿಡಿ.. ಇದೇ ರೀತಿ ಇತ್ತೀಚೆಗೆ ಎರಡು ಮಹಾನಗರಕ್ಕೆ ಹೆಸರು ಬದಲಾಯಿಸಿದರು. ಒಂದು ಬಾಂಬೆ( Bombay) ಅಂತ ಇದ್ದಿದ್ದನ್ನ ಮುಂಬೈ (Mumbai) ಅಂತ ಹಾಗೆ ಮದ್ರಾಸ್ (Madras) ನ ಚೆನ್ನೈ (Chennai) ಅಂತ ಬದಲಾಯಿಸಿದರು. ಅದನ್ನ ಅಲ್ಲಿಯ ಜನರು ಸ್ವಾಗತಿಸಿ ಈಗ ಬಾಂಬೆ ಮದ್ರಾಸ್ ಅಂತ ಕರೆಯೋದನ್ನ.. ಬಿಟ್ಟು ಮುಂಬೈ (Mumbai) ಚೆನ್ನೈ(Chennai) ಅಂತನೆ ಕರೀತಾರೆ. ನಾವು ಯಾಕೆ ಇನ್ನೂ ಬೆಂಗಳೂರು ( Bengaluru ) ಅಂತ ಹೇಳದೆ ಬ್ಯಾಂಗಲೋರ್ (Bangalore) ಅಂತಾನೆ ಹೇಳುತ್ತಿದ್ದಿವಿ. ಇದೇ ನಮ್ಮ ಗು ಅವರಿಗೂ ಇರುವ ವ್ಯತ್ಯಾಸ. ತಿಳುವಳಿಕೆಯ ವ್ಯತ್ಯಾಸ..

    Reply
  2. ಮೈಸೂರು .ಎಂ.ಪಿ
    ಮೈಸೂರು .ಎಂ.ಪಿ says:

    First Everybody Stop calling and pronouncing as "Bangalore"
    Because Real Original Name is "Bengaluru" not Bangalore.. Bengaluru is the name that Kempe Gowda built when built Bengaluru … so stop calling as Bangalore & Respect our Kempegowda.. jai kannada jai Karnataka ❤️

    Now all are calling Mumbai .. because they are accept change name of city (Bombay) Same as the Original Name is BENGALURU Not Bangalore.. Because Karnataka Government is change City Name ❤ Bengaluru ❤..
    like a Mumbai(Bombay)/Chennai(Madras) etc..

    Today all are accepting
    And calling/pronounce as Mumbai/Chennai
    Same here also calling/ pronounce/write as ❤ Bengaluru ❤ and accept this with
    Respectfully Indian Citizen
    Jai Hind. Jai Bharat

    Reply

Leave a Reply

Want to join the discussion?
Feel free to contribute!

Leave a Reply

Your email address will not be published. Required fields are marked *