Batchelors, job ಮಾಡುವವರಿಗೆ ಈ ಗ್ರೇವಿ ಇದ್ದರೆ ಸಾಕು ಹಲವಾರು ದಿಢೀರ್ ಆಗಿ ಗ್ರೇವಿಗಳನ್ನು ಮಾಡಿಕೊಳ್ಳಬಹುದು


For more great Instant Pot recipes, please visit InstantPotEasy.com

Batchelors, job ಮಾಡುವವರಿಗೆ ಈ ಗ್ರೇವಿ ಇದ್ದರೆ ಸಾಕು ಹಲವಾರು ದಿಢೀರ್ ಆಗಿ …

14 replies
  1. Army Soldier Wife Lifestyle 7M
    Army Soldier Wife Lifestyle 7M says:

    Hotel style all purpose gravy ಉದ್ಯೋಗ ಮಾಡುವ ಮಹಿಳೆಯರು, ಬ್ಯಾಚುಲರ್ ಗಳು ಈತರ ಗ್ರೇವಿಯನ್ನು ಮಾಡಿಕೊಂಡು fridge ನಲ್ಲಿ store ಮಾಡಿಕೊಂಡರೆ veg Or nonveg ಗೂ ಈ ಗ್ರೇವಿಯನ್ನು ಬಳಸಬಹುದು . ಯಾವುದೇ ತರಕಾರಿಗಳನ್ನು ಬೇಯಿಸಿ ಕೊಂಡು Or fry ಮಾಡಿಕೊಂಡು ಅದರಲ್ಲಿ ಈ ಗ್ರೇವಿಯನ್ನು ಬೇಕಾದಷ್ಟು ಸೇರಿಸಿ ಕೇವಲ 5 ನಿಮಿಷದಲ್ಲಿ ಯಾವುದೇ ಗ್ರೇವಿಯನ್ನು ತಯಾರಿ ಮಾಡಿಕೊಳ್ಳಬಹುದು ಈ ರೆಸಿಪಿ ವಿಡಿಯೋ ಎಲ್ಲರಿಗೂ ಉಪಯೋಗವಾಗುತ್ತೆ ಎಂದು ಭಾವಿಸುತ್ತೇನೆ ವಿಡಿಯೋ ಇಷ್ಟ ಆದರೆ ಖಂಡಿತ like ಮಾಡಿ ಹೊಸಬರಾಗಿದ್ದರೆ Subscribe ಮಾಡಿ Support ಮಾಡಿ ಹಾಗೆಯೇ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ ಸ್ನೇಹಿತರೆ… ದಿನ ಬಿಟ್ಟು ದಿನ ನಮ್ಮ ವಿಡಿಯೋ ಬರುತ್ತೆ ಖಂಡಿತ ವೀಕ್ಷಿಸಿ Support ಮಾಡಿ ಸ್ನೇಹಿತರೆ… 🙏🙏🙏 ನನ್ನ ಚಾನಲ್ ಹೆಸರು Army soldier wife lifestyle 7M

    Reply
  2. venkatesh nageshappa
    venkatesh nageshappa says:

    Hi good evening Amara nice recipe vlog Bayalli Neeru baruvantha ruchikaravada delicious and tasty ada bachulors gravy chanagi madidira looking tasty and yummy my mouth is watering to taste super agide

    Reply

Leave a Reply

Want to join the discussion?
Feel free to contribute!

Leave a Reply

Your email address will not be published. Required fields are marked *